ನವದೆಹಲಿ:(ನ.10) Hen V/s Dog:ಯಾರಾದರೂ ಅಕ್ಕಪಕ್ಕದ ಮನೆಯವರು (Hen) ಕೋಳಿಯ ಮರಿಯನ್ನು ಹಿಡಿಯಲು ಬಂದರೇ ಕೋಳಿಮರಿಯ (Mother)ತಾಯಿ ಸುಮ್ಮನೆ ಬಿಟ್ಟಿರುವ ಉದಾಹಣೆಗಳಿದೆಯೆ? ಇಲ್ಲ, ಯಾವಾಗಲೂ ತನ್ನ ಮರಿಗಳ ಮೇಲೆ ಬೆಟ್ಟದಷ್ಟು(Love & care) ಪ್ರೀತಿ, ಆರೈಕೆ ಇಟ್ಟಿರುವ ತಾಯಿ ಕೋಳಿ ತನ್ನ ಮರಿಗಳಿಗಾಗಿ (Dog)ನಾಯಿಯೊಂದಿಗೆ(fight) ಜಗಳ ಮಾಡುವ (Video Viral)ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಕೋಳಿ ಮಾಡಿದ ಕೆಲಸ ನೋಡಿ ನೆಟ್ಟಿಗರು ಫಿದಾ:
ನಾಯಿ(Poult) ಕೋಳಿ ಮರಿಗಳ ಮೇಲೆ ಕಣ್ಣು ಹಾಕಿದ್ದಕ್ಕೆ, ತಾಯಿ ತಾಯಿಗೆ ತಕ್ಕ (lesson)ಪಾಠ ಕಲಿಸಿದ ವಿಡಿಯೋ (social Media) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಾಣಿ-ಪಕ್ಷಿಗಳ (animals) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು(more Views) ಜನರು ಇಷ್ಟಪಟ್ಟು ನೋಡುತ್ತಾರೆ. ಈ ವಿಡಿಯೋಗೆ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ವೀಕ್ಷಿಸಿ(reaction) ಪ್ರತಿಕ್ರಿಯೆ ನೀಡುತ್ತಿದ್ದಾರೆ.

Chicken wasn’t playing games. 😳😏😂🐓🐕 pic.twitter.com/Nzpvv25n6r
— Fred Schultz (@fred035schultz) November 8, 2021
ಕೋಳಿ ಎಂದು ತನ್ನ(Poult) ಮರಿಗಳೊಂದಿಗೆ ನಡೆದುಕೊಂಡು (walking)ಹೋಗುತ್ತಿರುವ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ(dog attack) ನಾಯಿಯೊಂದು, ಮರಿಗಳನ್ನು ಸುಲಭವಾಗಿ ಬೇಟೆಯಾಗಡಬಹುದು ಎಂದು ಕೋಳಿ ಮರಿಗಳ ಹತ್ತಿರ(Near) ಬಂದಿದ್ದೇ ತಡ, ತಾಯಿ ಕೋಳಿ ಮರಿಗಳ ರಕ್ಷಣೆಗೆ (Protect)ನಿಲ್ಲುತ್ತದೆ. ಆಕ್ರಮಣಕಾರಿಯಾಗಿ ನಾಯಿ ಮೇಲೆ ಎರಗಿದ ಕೋಳಿ, ನಾಯಿಯನ್ನು ಸುತ್ತ ಎಂದು ನಿಲ್ಲಲು ಬಿಡದೆ, ತನ್ನ ಕೊಕ್ಕಿನಿಂದ ನಾಯಿಯ ಮೇಲೆ(attack) ದಾಳಿ ಮಾಡಿದೆ.
ನಾಯಿಗೂ ಪಾಪ ಕೋಳಿ ಇಷ್ಟು ತನ್ನ ಮೇಲೆ(reattack) ಪ್ರತಿಆಕ್ರಮಣ ಮಾಡುತ್ತದೆ ಎಂದು ಅಂದುಕೊಂಡಿರಲಿಲ್ಲ. ಕೋಳಿ, ನಾಯಿಯನ್ನು ನಿಲ್ಲಲು ಕೂಡ ಅವಕಾಶ ನೀಡಲಿಲ್ಲ. ನಾಯಿಯ ಈ ಆಸೆಗೆ, ಕೋಳಿ ತಕ್ಕ ಶಾಸ್ತಿ ಮಾಡಿದೆ
ಪ್ರತಿ ತಾಯಿಂದಿರು(mothers) ತಮ್ಮ ಮಕ್ಕಳಿಗಾಗಿ ಪ್ರತಿಕ್ಷಣ ಹೋರಾಡುತ್ತಾರೆ. ಮನುಷ್ಯರೇ ಎಷ್ಟು ಮಕ್ಕಳ ಮೇಲೆ ಪ್ರೀತಿ(Love) ಇಟ್ಟಿರುವಾಗ, ಮೂಕ ಪ್ರಾಣಿಗಳು ತನ್ನ (Love) ಪ್ರೀತಿ ,ಕಾಳಜಿ ಹೆಚ್ಚಾಗಿರುತ್ತದೆ ಎನ್ನುವುದಕ್ಕೆ ಈ ವಿ(Video) ಡಿಯೋ ಸಾಕ್ಷಿಯಾಗಿದೆ.