ವೈರಲ್ ವಿಡಿಯೋ:
ಡಾನ್ಸ್ ಎಂದ ತಕ್ಷಣ ನಮಗೆಲ್ಲ ನೆನಪಾಗೋದು ಮೈಕಲ್ ಜಾಕ್ಸನ್. ಅದರಲ್ಲೂ ಕೆಲವು ಸಂಪ್ರದಾಯಕ ನೃತ್ಯಗಳು ಎಲ್ಲರ ಗಮನ ಸೆಳೆಯುತ್ತವೆ. ಶೋಸ್ಟಾಪರ್-ಮೂನ್ ವಾಕ್ ನಂತಹ ಸಂಪ್ರದಾಯಕ ನೃತ್ಯಗಳು ವಿಶಿಷ್ಟ ರೀತಿಯ ಚಲನೆಯಾಗಿದ್ದು ಇದರಲ್ಲಿ ಪ್ರದರ್ಶಕರು ಹಿಂದಕ್ಕೆ ಚಲಿಸುತ್ತಾರೆ. ಆದರೆ ಅವರ ದೇಹದ ಕ್ರಿಯೆಗಳು ಮುಂದಕ್ಕೆ ಚಲಿಸುವಂತೆ ಸೂಚಿಸುತ್ತವೆ. ಇದನ್ನು ಕರಗತ ಮಾಡಿಕೊಳ್ಳಲು ಸತತ ಪರಿಶ್ರಮ ಅಗತ್ಯ.
<blockquote class=”twitter-tweet”><p lang=”en” dir=”ltr”>For those who dont belive in reincarnation.<br>Here is Michael Jackson <a href=”https://t.co/Fi7un9hUwx”>pic.twitter.com/Fi7un9hUwx</a></p>— Col DPK Pillay,Shaurya Chakra,PhD (Retd) (@dpkpillay12) <a href=”https://twitter.com/dpkpillay12/status/1451100670791086083?ref_src=twsrc%5Etfw”>October 21, 2021</a></blockquote> <script async src=”https://platform.twitter.com/widgets.js” charset=”utf-8″></script>
ಈಗ ವ್ಯೆರಲ್ ಆಗುತ್ತಿರುವ ವಿಡಿಯೋದಲ್ಲಿ ಮೈಕಲ್ ಜಾಕ್ಸನ್ ಅವರ ಹಾಡಿನ ಬಿಟ್ ಗೆ ಕೆಲವು ನೃತ್ಯ ಚಲನೆಗಳನ್ನು ಭಾತುಕೋಳಿ ಮಾಡುವುದನ್ನು ಕಾಣಬಹುದು. ಈ ಹಕ್ಕಿಯು ಒಂದು ಹೆಜ್ಜೆ ಮುಂದೆ ಹೋಗಿ ಆಕಸ್ಮಿಕವಾಗಿ ಪಾಪ್ ತಾರೆಯಂತೆ ಮೂನ್ ವಾಕ್ ಪ್ರಾರಂಭಿಸುತ್ತದೆ. ಭಾತುಕೋಳಿ ನೃತ್ಯದಲ್ಲಿ ತಲ್ಲಿನವಾಗಿರುವಾಗ ಬೇರೆ ಭಾತುಕೋಳಿಗಳು ಅದನ್ನೇ ನೋಡುತ್ತಾ ನಿಂತಿವೆ. ಕರ್ನಲ್ ಡಿಪಿಕೆ ಪಿಳ್ಳೈ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದು ಜನರನ್ನು ರಂಜಿಸುತ್ತಿದೆ.