ಕರ್ನಲ್ : ಹರಿಯಾಣ ಸಿಎಂ ಮನೋಹರ ಲಾಲ್ ಕಟ್ಟರ್ ನಿವಾಸದೆದರು ನಡೆಯುತ್ತಿದ್ದ ರೈತರ ಪ್ರತಿಭಟನೆ ( karnal Farmers Protest ) ಹಿಂಸೆಗೆ ತಿರುಗಿದ್ದು, ವಾಟರ್ ಕೆನಲ್ ಗಳನ್ನು ಬಳಸುವ ಮೂಲಕ ಪ್ರತಿಭಟನೆ ನಿಯಂತ್ರಿಸುವ ಪ್ರಯತ್ನ ಪೊಲೀಸರು ಮಾಡಿದ್ದಾರೆ.
#WATCH Protestors break barricades, police use water cannon against them, gathered outside the residence of Haryana CM ML Khattar in Karnal after paddy procurement delayed till October 10 in Haryana pic.twitter.com/ZPWqYp1JqU
— ANI (@ANI) October 2, 2021
ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತ ಸಂಗ್ರಹಣೆ ದಿನಾಂಕವನ್ನು ಅಕ್ಟೋಬರ್ 11 ವರೆಗೂ ಮುಂದೂಡಿದ ಹಿನ್ನಲೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ನಿವಾಸದೆದುರು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಆಗ್ರಹಿಸುತ್ತಿದ್ದರು. ಇದನ್ನೂ ಓದಿ: Top 5 YouTube Channels in the World : ವಿಶ್ವದ ಅತ್ಯಂತ ಹೆಚ್ಚು Subscribers ಹೊಂದಿದ ಟಾಪ್ 5 ನಲ್ಲಿ ಭಾರತೀಯ ಯುಟ್ಯೂಬ್ ಚಾನೆಲ್ ಅಗ್ರ ಸ್ಥಾನ
#WATCH | Haryana: Police baton-charge people protesting over delay in paddy procurement at Chandimandir Toll Plaza of Panchkula
— ANI (@ANI) October 2, 2021
Paddy procurement will start from October 10 in the state.
(Note – abusive language) pic.twitter.com/jconRBSckx
ಪ್ರತಿಭಟನೆ ವೇಳೆ ರಸ್ತ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾಗಿದ್ದು ರೈತರನ್ನು ನಿಯಂತ್ರಿಸಲು ಜಲ ಫಿರಂಗಿಯನ್ನು ಪೊಲೀಸರು ಬಳಸಿದ್ದಾರೆ.