ದೆಹಲಿ : ಭಾರತದ ಮಾಜಿ ಆರಂಭಿಕ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಟ್ವೀಟ್ ವೊಂದು ಬಾರಿ ಕುತೂಹಲ ಮೂಡಿಸಿದೆ. ಇಂದು ಮಧ್ಯಾನ ಸುಮಾರು 1.40 ಕ್ಕೆ ಟ್ವೀಟ್ ಮಾಡಿರುವ ಗಂಭೀರ್ ಪ್ರಮುಖ ಘೋಷಣೆಯೊಂದು ಸಂಜೆ 6.30 ಕ್ಕೆ ಬರಲಿದೆ ಎಂದಿದ್ದಾರೆ.
ಇದನ್ನೂ ಓದಿ : ಐಸಿಸಿ ವಿಶ್ವಕಪ್ ಟಿ-20ಗೆ ಭಾರತ ತಂಡ ಪ್ರಕಟ – ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಟಿ-20 ವಿಶ್ವಕಪ್‌ನಿಂದ ಹೊರಗೆ

ಇನ್ನೂ ಗೌತಮ್ ರ ಈ ಟ್ವೀಟನ್ನು ನೋಡಿದ ನೆಟ್ಟಿಗರು ಕೂಲ್ ಕ್ಯಾಪ್ಟನ್ ಮಹೇಂದರ್ ಸಿಂಗ್ ಧೋನಿ ಮೇಲಿನ ಕೋಪಕ್ಕೆ ಪಾಕಿಸ್ತಾನದ ಕೋಚ್ ಏನಾದರೂ ಆಗಲು ಹೊರಟ್ಟಿದ್ದಿರಾ ಎನ್ನುವಂತ ಹಲವಾರು ಹಾಸ್ಯಾಸ್ಪದ ಕಾಮೆಂಟ್ಸಗಳನ್ನು ಮಾಡಿದ್ದಾರೆ.
Important announcement at 6:30 pm today! Get ready 💪
— Gautam Gambhir (@GautamGambhir) September 10, 2021
dhoni mida kopam tho pakistan mentor ga annouce cheskuntava endi
— S P Y (@Kohli_Spy) September 10, 2021
ಗೌತಮ್ ಗಂಭೀರ್ ರವರ ಈ ಟ್ವೀಟ್ ಬಂದ ಕೆಲವೇ ಕ್ಷಣಗಳಲ್ಲಿ 17000 ಜನ ಲೈಕ್ ಮಾಡಿದ್ದು ಸುಮಾರು 800 ಜನ ರಿಪ್ಲೈ ಮಾಡಿದ್ದಾರೆ ಮತ್ತು 1000 ಕ್ಕೂ ಅಧೀಕ ಜನ ಅದನ್ನು ರಿ-ಟ್ವೀಟ್ ಮಾಡಿದ್ದಾರೆ. ಗೌತಮ್ ಗಂಭೀರ್ ರವರ ಈ ಕುತೂಹಲಕಾರಿ ನಡೆಗೆ ಇಂದು ಸಂಜೆ 6.30 ಕ್ಕೆ ಖಚಿತ ಮಾಹಿತಿ ದೊರೆಯಲಿದೆ. ಕಾದು ನೋಡೊಣ.