ವಾಷಿಂಗ್ಟನ್: ವ್ಯಕ್ತಿಯೋರ್ವನ ಹೊಟ್ಟೆಯಲ್ಲಿ ನಾಲ್ಕು ದಿನ ಮೊಬೈಲ್ ಇದ್ದ ವಿಚಿತ್ರ ಘಟನೆ ಅಮೆರಿಕದಲ್ಲಿ ವರದಿಯಾಗಿದೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಫಿನ್ನಿಶ್ ಕಂಪನಿಯ ಮಾಜಿ ಉದ್ಯೋಗಿ ಮೊಬೈಲ್ ನುಂಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. 33 ವರ್ಷದ ಮಾಜಿ ಉದ್ಯೋಗಿಯ ಹೊಟ್ಟೆಯಲ್ಲಿ ಮೊಬೈಲ್ ನಾಲ್ಕು ದಿನ ಎಂದು ವರದಿಯಾಗಿದೆ. ಆದ್ರೆ ಉದ್ಯೋಗಿಯ ಹೊಟ್ಟೆಯೊಳಗೆ ಹೇಗೆ ಹೋಯ್ತು ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಆಸ್ಪತ್ರೆಗೆ ಬಂದ ರೋಗಿಯನ್ನು ಮೊದಲು ಎಕ್ಸ್ ರೇ ಮತ್ತು ಸ್ಕ್ಯಾನಿಂಗ್ ಮಾಡಲಾಯ್ತು. ಅದರಲ್ಲಿ ಮೊಬೈಲ್ ಮೂರು ತುಂಡಾಗಿರೋದು ಕಂಡು ಬಂದಿತು. ಮೊಬೈಲ್ ಬ್ಯಾಟರಿಯಲ್ಲಿರುವ ಕೊರೊಸ್ರಿವ್ ಆಸಿಡ್ ಸೋರಿಕೆಯಾಗುವ ಸಾಧ್ಯತೆಗಳಿತ್ತು. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ, ತುಂಡಾಗಿದ್ದ ಮೊಬೈಲ್ ಹೊರ ತಗೆಯಲಾಯ್ತು. ಸದ್ಯ ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ರೆ ರೋಗಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಬೆಂಗಳೂರು ನಗರ ಜಿಲ್ಲೆಗೆ ಭಾರತದಲ್ಲಿಯೇ ಅತೀ ಹೆಚ್ಚು ಬಾಷೆಗಳನ್ನು ಬಳಸುವ ಜಿಲ್ಲೆ ಎಂಬ ಖ್ಯಾತಿhttps://t.co/HqulESTSJN#Bengaluru #SiliconCity #bengaluruadda #bengalurublogger #bengalurufacts #kannada #karnataka #Seculartv #SecularTvKannada
— Secular TV (@SecularTVKannad) September 7, 2021
ಆಸ್ಪತ್ರೆಗೆ ಬಂದ ರೋಗಿಯನ್ನು ಮೊದಲು ಎಕ್ಸ್ ರೇ ಮತ್ತು ಸ್ಕ್ಯಾನಿಂಗ್ ಮಾಡಲಾಯ್ತು. ಅದರಲ್ಲಿ ಮೊಬೈಲ್ ಮೂರು ತುಂಡಾಗಿರೋದು ಕಂಡು ಬಂದಿತು. ಮೊಬೈಲ್ ಬ್ಯಾಟರಿಯಲ್ಲಿರುವ ಕೊರೊಸ್ರಿವ್ ಆಸಿಡ್ ಸೋರಿಕೆಯಾಗುವ ಸಾಧ್ಯತೆಗಳಿತ್ತು. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ, ತುಂಡಾಗಿದ್ದ ಮೊಬೈಲ್ ಹೊರ ತಗೆಯಲಾಯ್ತು. ಸದ್ಯ ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ರೆ ರೋಗಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ನಾವಿಬ್ಬರೂ ಒಂದಾಗಿದ್ದೇವೆ: ಥ್ರಿಲ್ ಹಂಚಿಕೊಂಡ ಡಿಂಪಲ್ ಕ್ವೀನ್
ಆಸ್ಪತ್ರೆಗೆ ಬಂದ ರೋಗಿಯನ್ನು ಮೊದಲು ಎಕ್ಸ್ ರೇ ಮತ್ತು ಸ್ಕ್ಯಾನಿಂಗ್ ಮಾಡಲಾಯ್ತು. ಅದರಲ್ಲಿ ಮೊಬೈಲ್ ಮೂರು ತುಂಡಾಗಿರೋದು ಕಂಡು ಬಂದಿತು. ಮೊಬೈಲ್ ಬ್ಯಾಟರಿಯಲ್ಲಿರುವ ಕೊರೊಸ್ರಿವ್ ಆಸಿಡ್ ಸೋರಿಕೆಯಾಗುವ ಸಾಧ್ಯತೆಗಳಿತ್ತು. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ, ತುಂಡಾಗಿದ್ದ ಮೊಬೈಲ್ ಹೊರ ತಗೆಯಲಾಯ್ತು. ಸದ್ಯ ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ರೆ ರೋಗಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ನಾಯಿ ಜೊತೆ ಸೆಕ್ಸ್ ನಡೆಸಿದ 26ರ ಮಹಿಳೆ