ಕಾಬೂಲ್ (ಸೆ.7): ಆಫ್ಘಾನಿಸ್ಥಾನವನ್ನು ವಶಕ್ಕೆ ಪಡೆದು ತಾಲಿಬಾನ್ ಸರ್ಕಾರ ರಚಿಸಲು ಮುಂದಾಗಿದೆ, ಆದರೆ ಕಾಬೂಲ್‌ನಲ್ಲಿ ಪಾಕ್ ವಿರುದ್ಧ ಮಹಿಳೆಯರು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರು ಕಾಬೂಲ್ನ ಸೆರೆನಾ ಹೋಟೆಲ್ನತ್ತ ಘೋಷಣೆ ಕೂಗುತ್ತ ರ್ಯಾಲಿ ನಡೆಸಿದ್ದಾರೆ. ಈ ವೇಳೆ ತಾಲಿಬಾನ್ ಮಹಿಳೆಯರ ಯಾರ್ಲಿಯನ್ನು ಚದುರಿಸಲು ಗುಂಡಿನ ದಾಳಿ ಮಾಡಿದ್ರು
Anger mounting on the streets of Kabul, people chanting "freedom" and "death to Pakistan". The demonstrators, many of them women, are in the centre of the Afghan capital #Afghanistan pic.twitter.com/Jg5RDzFsiA
— Yalda Hakim (@BBCYaldaHakim) September 7, 2021
ಪಾಕಿಸ್ತಾನ, ಅದರ ಗುಪ್ತಚರ ಸಂಸ್ಥೆ ಐಎಸ್ಐ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಸಾಗಿದ್ರು. ಈ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸಿಟ್ಟಿಗೆದ್ದ ತಾಲಿಬಾನಿಗಳು ಮಹಿಳೆಯರ ಮೇಲೆ ಗುಂಡು ಹಾರಿಸಿದ್ರು. ಈ ವೇಳೆ ಪ್ರತಿಭಟನಾಕಾರರು ಕಾಬೂಲ್ ನ ಸೆರೆನಾ ಹೋಟೆಲ್ ನತ್ತ ದೌಡಾಯಿಸುತ್ತಿದ್ದರು.
Kabul right now! Demonstrators in the centre of the Afghan capital #Afghanistan pic.twitter.com/yTUrEv2QAm
— Yalda Hakim (@BBCYaldaHakim) September 7, 2021
ಬುರ್ಖಾ ಮತ್ತು ನಿಖಾಬ್ ಗಳನ್ನು ಧರಿಸಿರುವ ಅಫ್ಘಾನ್ ಮಹಿಳೆಯರು `ಸ್ವಾಂತ್ರತ್ರ್ಯ ಸ್ವಾಂತ್ರತ್ರ್ಯ’, `ಪಾಕಿಸ್ಥಾನ ನಾಶವಾಗಲಿ’, `ಐಎಸ್ ಐ ಗೆ ನಾಶವಾಗಲಿ’ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
For several kilometres well-disciplined Taliban members allowed a protest of approx 300-500 to continue through the streets of Kabul. Talibs guarding Zanbak Square, however, fired in the air, beat protesters, vandalised a vehicle leading them and tore cameras from journalists. pic.twitter.com/e9kPPTquUL
— Andrew Quilty (@andrewquilty) September 7, 2021
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಒಂದು ವೀಡಿಯೋದಲ್ಲಿ, ಅಫ್ಘಾನಿಸ್ತಾನ ಮಹಿಳೆಯೊಬ್ಬರು ಪಂಜಶೀರ್ ಮೇಲೆ ಆಕ್ರಮಣ ಮಾಡುವ ಹಕ್ಕು ಯಾರಿಗೂ ಇಲ್ಲ, ಪಾಕಿಸ್ತಾನ ಅಥವಾ ತಾಲಿಬಾನ್ಗೂ ಈ ಹಕ್ಕು ಇಲ್ಲ ಎಂದು ಹೇಳುತ್ತಿರುವುದು ಸೆರೆಯಾಗಿದೆ.
تظاهرات شهروندان کشور در کابل با حمل شعارهای ضد پاکستان
— TOLOnews (@TOLOnews) September 7, 2021
ویدیو: شبکههای اجتماعی#طلوعنیوز pic.twitter.com/44v8qAYB4Y