ಡಬ್ಲಿನ್: 26 ವರ್ಷದ ಮಹಿಳೆ ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಐರಿಶ್ ನಲ್ಲಿ ನಡೆದಿದೆ. ಸದ್ಯ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಜೂನ್ ನಲ್ಲಿ ಘಟನೆ ನಡೆದಿದ್ದು, ಸೆಪ್ಟೆಂಬರ್ ಮೂರರಂದು ಪ್ರ್ಯಾಸಿಕ್ಯೂಟರ್ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಆದ್ರೆ ಆರೋಪಿ ಮಹಿಳೆ ಮಾತ್ರ ಇದುವರೆಗೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ತಿಂಗಳಾಂತ್ಯಕ್ಕೆ ಪ್ರಕರಣ ಮೂಂದೂಡಲಾಗಿದ್ದು, ಆರೋಪಿಗೆ ಜಾಮೀನು ಲಭ್ಯವಾಗಿದೆ.

ಪ್ರಕರಣದ ಅರ್ಜಿಯ ವಿಚಾರಣೆ ಡಬ್ಲಿನ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ರೋಟಿಲ್ಜರ್ ನಾಯಿಯೊಂದಿಗೆ ಸೆಕ್ಸ್ ನಡೆಸಿರುವ ಬಗ್ಗೆ ಮಹಿಳೆ ಮೇಲೆ ಆರೋಪ ಇದೆ. ಈ ಕಾರಣಕ್ಕೆ ಮಹಿಳೆಯ ಮುಖ ಅಥವಾ ಗುರುತು ಆಕೆಯ ಜೀವನಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮಹಿಳೆಯ ಕುರಿತಾದ ಹೆಚ್ಚಿನ ವಿವಾರಗಳನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಪಾಲಿಕೆ ಸೋಲು, ‘ಕೈ’ ಅಂಗಳ ಕೊತ ಕೊತ – ಟಗರು ವರ್ಸಸ್ ಕನಕಪುರ ಬಂಡೆ!