ಚಂಡೀಗಢ: ಲಿಂಗ ಬದಲಾವಣೆಗೆ ಹಣ ನೀಡದಕ್ಕೆ ಯುವಕನೋರ್ವ ಮನೆಯವರಿಗೆ ಗುಂಡು ಹೊಡೆದು ಕೊಂದಿರುವ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ ನಡೆದಿದೆ.
ಅಭಿಷೇಕ್ ಕುಟುಂಬಸ್ಥರನ್ನ ಕೊಂದ ಯುವಕ. ಅಭಿಷೇಕ್ ಲಿಂಗ ಪರಿವರ್ತನೆಗೆ 5 ಲಕ್ಷ ರೂ. ನೀಡುವಂತೆ ಕುಟುಂಬಸ್ಥರಿಗೆ ಹೇಳಿದ್ದನು. ಆದ್ರೆ ಲಿಂಗ ಪರಿವರ್ತನೆಗೆ ವಿರೋಧಿಸಿದ್ದ ಕುಟುಂಬಸ್ಥರು ಹಣ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಅಭಿಷೇಕ್ ತಂದೆ, ತಾಯಿ ಮತ್ತು ಸೋದರಿಯಲ್ಲಿ ಕೊಲೆ ಮಾಡಿ ಜೈಲುಪಾಲಾಗಿದ್ದಾನೆ.
ಆಗಸ್ಟ್ 27 ರಂದು ಕ್ರೈಂ ಸೀರಿಯಲ್ ನೋಡಿ ಅದೇ ರೀತಿ ಕೃತ್ಯು ಎಸಗಿದ್ದಾನೆ. ಗುಂಡು ತಗುಲಿದ್ದು ಅಭಿಷೇಕ್ ಸೋದರಿ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಕಲಬುರಗಿಯಲ್ಲಿ ‘ಕೈ’ ಮೇಲುಗೈ – ಜೆಡಿಎಸ್ ಕಿಂಗ್ ಮೇಕರ್ – ಯಾರಿಗೆ ಅಧಿಕಾರ?
ಮಂಗಳಾ ಮಿಂಚಿನ ಸಂಚಾರ, ಬಿಜೆಪಿಗೆ ಬೆಳಗಾವಿ ಕುಂದಾ – ಕಾಂಗ್ರೆಸ್ ಎಡವಿದ್ದೆಲ್ಲಿ?
— Secular TV (@SecularTVKannad) September 6, 2021
– ಬಿಎಸ್‍ವೈ ಅನುಪಸ್ಥಿತಿಯಲ್ಲಿಯೂ ಅರಳಿದ ಕಮಲ https://t.co/uvKbL36wEl#Belagavi #ElectionResults #KannadaNews #BJP #Congress #Karnataka #MangalaAngadi #BSYediyurappa @MangalSAngadi @BJP4Karnataka @nalinkateel
ಅಭಿಷೇಕ್ ತನ್ನ ಸಲಿಂಗಿ ಗೆಳೆಯನ ಜೊತೆ ಲೈಂಗಿಕ ಸಂಪರ್ಕ ಹೊಂದಿರುವ ವೀಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ. ಅದೇ ರೀತಿ ಹೋಟೆಲಿನಲ್ಲಿ ಗೆಳೆಯನೊಂದಿಗೆ ಆಗಮಿಸುತ್ತಿರುವ ಸಿಸಿಟಿವಿ ಫೋಟೇಜ್ ಪೊಲೀಸರಿಗೆ ಲಭ್ಯವಾಗಿದೆ.