ನವದೆಹಲಿ : ಎಕ್ ನಾಮ್ ಮೋದಿ – (ek naam modi) ಎನ್ನುವ ಫೇಸ್ ಬುಕ್ ಪೇಜ್ ಶೇರ್ ಮಾಡಿರುವ ಸುದ್ದಿಯೊಂದು ಎಲ್ಲೆಡೆ ವೈರಲ್ ಆಗಿತ್ತು, ತನ್ನ ಫೇಸ್ ಬುಕ್ ಖಾತೆಯಲ್ಲಿ ಹಿಂದಿಯಲ್ಲಿ “America me jaari 50 imandaar netao ki soochi me bharat ke matra ek vyakti hai, wo shri Narendra bhai Modi hai, wo bhi pratham sthan par” ಎಂದು ಪೋಸ್ಟ್ ಮಾಡಿಕೊಂಡಿತ್ತು. ಇದನ್ನೂ ಓದಿ – ಸಿಎಂ ಯೋಗಿ ಟೀಕಿಸಿದ್ದ ಮಾಜಿ ಗವರ್ನರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು

ಇಂಡಿಯಾ ಟು ಡೇ Anti-Fake News War Room ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ಈ ಮಾಹಿತಿ ಸುಳ್ಳು ಎಂದು ತಿಳಿದು ಬಂದಿದೆ. ಈ ಕುರಿತು India Today ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದರ ಜೊತೆ ವೈರಲ್ ಆದ ಈ ಸುದ್ದಿ ಜನರಿಗೆ ತಪ್ಪು ಮಾಹಿತಿ ಕೊಟ್ಟು ದಾರಿ ತಪ್ಪಿಸುತ್ತಿದೆ, ಅಮೇರಿಕಾದಲ್ಲಿ ಅಂತಹ ಯಾವುದೇ ಪಟ್ಟಿ ಪ್ರಕಟಗೊಂಡಿಲ್ಲ ಎಂದು ಹೇಳಿದೆ.
ದಿಲ್ಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಗುಪ್ತ ಸುರಂಗ ಪತ್ತೆ..! ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಬಳಸುತ್ತಿದ್ದರಂತೆ ಈ ಸುರಂಗ https://t.co/lEk2sov72W#Tunnel #delhi #kannadanews
— Secular TV (@SecularTVKannad) September 4, 2021