Secular TV
Wednesday, August 10, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ವಿಪರ್ಯಾಸ, ‘ಬಾಲಿಕಾ ವಧು’ವಿನ ಮೂವರು ಲೀಡ್‌ ಆ್ಯಕ್ಟರ್ಸ್‌ ಈಗ ನೆನಪು ಮಾತ್ರ!

Secular TVbySecular TV
A A
Reading Time: 1 min read
ವಿಪರ್ಯಾಸ, ‘ಬಾಲಿಕಾ ವಧು’ವಿನ ಮೂವರು ಲೀಡ್‌ ಆ್ಯಕ್ಟರ್ಸ್‌ ಈಗ ನೆನಪು ಮಾತ್ರ!
0
SHARES
Share to WhatsappShare on FacebookShare on Twitter

ಬೆಂಗಳೂರು (ಸೆ.2): ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿ ಅಂದ್ರೆ ನೆನಪಾಗೋದು `ಬಾಲಿಕಾ ವಧು’. ಈ ಬಾಲಿಕ ವಧು ಕನ್ನಡ ಅವತರಣೀಕೆಯೇ ಪುಟ್ಟ ಗೌರಿ ಮದುವೆ. ಹಿಂದಿಯಲ್ಲಿ ಪ್ರಸಾರವಾದ ಬಾಲಿಕಾ ವಧು ಧಾರಾವಾಹಿಯ ಪಾತ್ರಗಳು ಇಂದಿಗೂ ಎಲ್ಲರಿಗು ಅಚ್ಚುಮೆಚ್ಚು. ವಿಪರ್ಯಾಸ ಅಂದರೆ, ಈ ಧಾರಾವಾಹಿಯಲ್ಲಿ ನಟಿಸಿದ ಪ್ರಮುಖ ಪಾತ್ರಧಾರಿಗಳು ಇಂದು ನಮ್ಮೊಂದಿಗಿಲ್ಲ. ಈ ಧಾರಾವಾಹಿಯ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡ ನಟಿ ಪ್ರತ್ಯುಷಾಬ್ಯಾನರ್ಜಿ, ನಟ ಸಿದ್ದಾರ್ಥ್ ಶುಕ್ಲಾ ಮತ್ತು ಅಜ್ಜಿ ಪಾತ್ರಧಾರಿ ಸುರೇಖ ಸಿಕ್ರಿ, ಈ ಮೂವರು ಈಹಲೋಕ ತ್ಯಜಿಸಿದ್ದಾರೆ.

I did some editing..though i m not at all good in these things but tried. #8YearsOfShivrajShekhar pic.twitter.com/tNKOfgxxSg

— Hetvi 💖✨ (@Hetvi_SN) May 14, 2020

ಬಾಲಿಕಾ ವಧುವಿನಲ್ಲಿ ನಟಿಸಿದ್ದ ನಟ ಸಿದ್ದಾರ್ಥ್ ಶುಕ್ಲಾ ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ. ಈ ಸುದ್ದಿ ಬಾಲಿವುಡ್‌ ಮಂದಿಯನ್ನ ಶಾಕ್‌ಗೆ ದೂಡಿದೆ. ನಿಮಗೆಲ್ಲಾ ಗೊತ್ತಿರಬಹುದು, ಬಾಲಿಕಾ ವಧುವಿನಲ್ಲಿ ಆನಂದಿ ಪಾತ್ರದಲ್ಲಿ ನಟಿಸಿದ್ದ ನಟಿ ಪ್ರತ್ಯುಷಾ ಬ್ಯಾನರ್ಜಿ ಕೂಡ ನಮ್ಮೊಂದಿಗಿಲ್ಲ. ಪ್ರತ್ಯಷಾ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಪ್ರಿಯಕರ ರಾಹುಲ್ ರಾಜ್ ಸಿಂಗ್ , ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆರೋಪಿಸಿ ಆತನ ಮೇಲೆ , ಪ್ರತ್ಯುಷಾಳ ತಂದೆ ತಾಯಿ ದೂರು ದಾಖಲಿಸಿ, ನ್ಯಾಯಕ್ಕಾಗಿ ಈವರೆಗೂ ಹೋರಾಟ ನಡೆಸುತ್ತಿದ್ದಾರೆ.

How can someone look so intense and hot !
Shiv is a dream man of every girl 💕@sidharth_shukla u played Shiv beautifully ❤️#8YearsOfShivrajShekhar pic.twitter.com/kX70k7P4qp

— ᴺᵘˢʰ🤍 (@YeDillMera) May 14, 2020

ಪ್ರತ್ಯುಷಾ ಹಾಗೂ ಸಿದ್ದಾರ್ಥ್ ನಡುವಿನ ಕೆಮೆಸ್ಟ್ರಿಗೆ ಹಿಂದಿ ಕಿರುತೆರೆ ಮಂದಿ ಫಿದಾ ಆಗಿದ್ರು. ಇವರಿಬ್ಬರ ನಟನೆ ಕತೆಗೆ ಹೇಳಮಾಡಿಸಿದ ಹಾಗಿತ್ತು. ಹೀಗಾಗಿಯೇ ಈ ಧಾರಾವಾಹಿ ಬರೋಬ್ಬರಿ ೯ ವರ್ಷ ಯಶಸ್ವಿಯಾಗಿ ಪ್ರದರ್ಶನ ಕಾಣಲು ಸಾಧ್ಯವಾಗಿತ್ತು.

#SidharthShukla in an interview,
" Balika Vadhu & Shiv both will always remain special in my life & memories"
This was not just a show, This was Benchmark Performance of @sidharth_shukla which made him Unique in industry💞 A special bonding with Costars#8YearsOfShivrajShekhar pic.twitter.com/QLn1MC3pNe

— Nɪᴅʜɪ ✨ (@NidhiiTweets_) May 14, 2020

ಈ ಧಾರಾವಾಹಿಯ ಮತ್ತೊಂದು ಪ್ರಮುಖ ಪಾತ್ರವೆಂದರೆ ಕಲ್ಯಾಣಿ ದೇವಿ. ಈ ಧಾರಾವಾಹಿಯ ದಾದೀಸ(ಅಜ್ಜಿ) ಎಂದರೆ ಪ್ರತಿಯೊಬ್ಬ ಧಾರಾವಾಹಿ ಪ್ರೀಯರು ಪರಿಚಿತ. ಕಲ್ಯಾಣಿ ದೇವಿ ಪಾತ್ರವನ್ನು3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಸುರೇಖಾ ಸಿಕ್ರಿ ಅದ್ಭುತವಾಗಿ ನಿರ್ವಹಿಸಿದ್ದರು. ದುರರೃಷ್ಟವಶಾತ್‌ ಎರಡು ಬಾರಿ ಬ್ರೈನ್‌ ಸ್ಟ್ರೋಕ್‌ಗೆ ತುತ್ತಾದ ಸುರೇಖಾ ಸಿಕ್ರಿಯವರು 2021ರ ಜುಲೈ 16ರಂದು ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು.

ಇಂದು ಇದೇ ಧಾರಾವಾಹಿಯಲ್ಲಿ ಡಿಸಿ ಶಿವರಾಜ್‌ ಶೇಖರ್ ಪಾತ್ರ ನಿರ್ವಹಿಸಿದ್ದ ಸಿದ್ದಾರ್ಥ್‌ ಶುಕ್ಲಾ ಹೃದಾಯಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳು ಇಹಲೋಕ ತ್ಯಜಿಸಿದ್ದಾರೆ. ಆದರೆ, ಅಭಿಮಾನಿಗಳ ಮನಸ್ಸಿನಲ್ಲಿ ಈ ಪಾತ್ರಗಳು ಎಂದೆಂದಿಗೂ ಅಮರವಾಗಿರಲಿವೆ.

RECOMMENDED

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್

August 10, 2022
BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!

BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!

August 10, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್
Just-In

KAS ಪಾಸೋ ಮಾಡೋ ಅಭ್ಯರ್ಥಿಗೆ ವಂಚಿಸಿದ್ದ ವಂಚಕ ಅಂದರ್

August 10, 2022
BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!
Just-In

BJP Minister Metro Journey : BJP ಮಿನಿಸ್ಟ್‌ರ್‌ಗೆ ಕೊನೆಗೂ ಟ್ರಾಫಿಕ್ ಪ್ರಾಬ್ಲಂ ಅರಿವಾಯ್ತು..!

August 10, 2022
Bigboss kannada: ಹೆತ್ತವರನ್ನೇ ದೂರ ಮಾಡ್ಡೆ…ಜಯಶ್ರೀ ಕಣ್ಣೀರು!
Entertainment

Bigboss kannada: ಹೆತ್ತವರನ್ನೇ ದೂರ ಮಾಡ್ಡೆ…ಜಯಶ್ರೀ ಕಣ್ಣೀರು!

August 10, 2022
Bigboss kannada: ಶುರುವಾಗೋಯ್ತು…..ಲವ್ ಕಹಾನಿ!
Entertainment

Bigboss kannada: ಶುರುವಾಗೋಯ್ತು…..ಲವ್ ಕಹಾನಿ!

August 10, 2022
Karnataka CM Change LIVE Updates : ಸಿಎಂ ಬದಲಾವಣೆ ಬಗ್ಗೆ ಬಿಎಸ್‌ವೈ ಸ್ಫೋಟಕ ಹೇಳಿಕೆ : ಬೆಚ್ಚಿಬಿದ್ದ ಬಿಜೆಪಿ ಲೀಡರ್ಸ್..!
Just-In

Karnataka CM Change LIVE Updates : ಸಿಎಂ ಬದಲಾವಣೆ ಬಗ್ಗೆ ಬಿಎಸ್‌ವೈ ಸ್ಫೋಟಕ ಹೇಳಿಕೆ : ಬೆಚ್ಚಿಬಿದ್ದ ಬಿಜೆಪಿ ಲೀಡರ್ಸ್..!

August 10, 2022
KPTCL Scam : ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬಯಲು..! ; KPTCLನಲ್ಲೂ ಕಳ್ಳಾಟ
Crime

KPTCL Scam : ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬಯಲು..! ; KPTCLನಲ್ಲೂ ಕಳ್ಳಾಟ

August 10, 2022
Siddaramaiah : ‘ಹರ್ ಘರ್ ತಿರಂಗಾ’ ಸ್ಲೋಗನ್ ಡೋಂಗಿ ಪೊಲಿಟಿಕ್ಸ್ ; ಕಮಲಕ್ಕೆ ಟಗರು ಗುದ್ದು..!
Just-In

Siddaramaiah : ‘ಹರ್ ಘರ್ ತಿರಂಗಾ’ ಸ್ಲೋಗನ್ ಡೋಂಗಿ ಪೊಲಿಟಿಕ್ಸ್ ; ಕಮಲಕ್ಕೆ ಟಗರು ಗುದ್ದು..!

August 10, 2022
Bike Theft: ಜೈಲಿನಲ್ಲಿದ್ದಾಗ ಸಹ ಕೈದಿಯಿಂದ ಟ್ರೈನಿಂಗ್ – ಸೆಫ್ಟಿ ಫಿನ್ ಬಳಸಿ‌ ಬೈಕ್ ಕಳ್ಳತನ ಮಾಡ್ತಿದ್ದ ಇಬ್ಬರ ಬಂಧನ
Crime

Mother Kills Son; ಗಂಡ ತೀರಿಕೊಂಡ ಬಳಿಕ ಮತ್ತೊಬ್ಬನ ಸಂಗ, ಅಕ್ರಮ ಸಂಬಂಧ ವಿರೋಧಿಸಿದ್ದಕ್ಕೆ ಮಗನನ್ನೇ ಕೊಂದ ತಾಯಿ

August 10, 2022
Next Post
ಡಂಪ್ ಯಾರ್ಡ್ ಮೇಲೆ ಯುವತಿಯ ಕ್ಯಾಟ್ ವಾಕ್ – ಇದು ಒಂದು ವಿಭಿನ್ನ ಫೋಟೋಶೂಟ್

ಡಂಪ್ ಯಾರ್ಡ್ ಮೇಲೆ ಯುವತಿಯ ಕ್ಯಾಟ್ ವಾಕ್ - ಇದು ಒಂದು ವಿಭಿನ್ನ ಫೋಟೋಶೂಟ್

ಅಪ್ಪನ ಸಮಾಧಿ ಬಳಿ ಕೇಕ್ ಕಟ್ ಮಾಡಿದ 8ರ ಪೋರಿ

ಅಪ್ಪನ ಸಮಾಧಿ ಬಳಿ ಕೇಕ್ ಕಟ್ ಮಾಡಿದ 8ರ ಪೋರಿ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist