ಬೆಂಗಳೂರು : ನಗರದ ಮಲ್ಲತಹಳ್ಳಿಯಲ್ಲಿರುವ ಡಾ. ಅಂಬೇಡ್ಕರ್ ತಂತ್ರಜ್ಞಾನ ಸಂಸ್ಥೆ ಬಳಿ ಅಲ್ತಾಫ್ ಹುಸೇನ್ ಹೆಚ್ ಹೆಬ್ಬಾಳ್ ಅವರು ತಮ್ಮ ಬಿಇ ಐದನೇ ಸೆಮಿಸ್ಟರ್ ಅಂಕಪಟ್ಟಿಯನ್ನು ಕಳೆದುಕೊಂಡಿದ್ದು, ಅಂಕಪಟ್ಟಿ ಲಭ್ಯವಾದವರು ವಾಪಸ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಡ್ರಸ್ಟ್ರಿಯಲ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ್ದು, ಅವರು 06-08-2021 ರಂದು ಕಾಲೇಜಿನ ಬಳಿ ಇರುವ ಅಂಗಡಿಯೊಂದರಲ್ಲಿ ಝರಾಕ್ಸ್ ಮಾಡಿಸುವ ವೇಳೆ ಅಂಕಪಟ್ಟಿ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಅಂಕಪಟ್ಟಿಯ ಮಾಹಿತಿ ಈ ಕೆಳಗಿನಂತಿದೆ.
Altafhusain H Hebbal
Usn No – 1DA11IM003
Grade Card No – 0029707
Issued in Dr Ambedkar
Institute of Technology
ಅಂಕಪಟ್ಟಿ ದೊರಕಿದ್ದಲ್ಲಿ ಈ ವಿಳಾಸಕ್ಕೆ ಸಂಪರ್ಕಿಸಬಹುದು
Address: No-1172 Station Road,
Bendigeri Galli, Vijayapura
(Bijapur)- 586104
Mobile Number : 8197778197