ಮುಂಬೈ: ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜ್ ಕೌಶಲ್ ಬಾಲಿವುಡ್‌ನ ನಿರ್ದೇಶಕರಾಗಿ ಜನಪ್ರಿಯತೆಗಳಿಸಿದ್ದರು.
Gone too soon. We lost Film maker and Producer @rajkaushal1 this morning. Very Sad. He was one of the producers of my first film #MyBrotherNikhil. One of those few who believed in our vision and supported us. Prayers for his soul. pic.twitter.com/zAitFfYrS7
— অনির Onir اونیر ओनिर he/him (@IamOnir) June 30, 2021
ರಾಜ್ ಕೌಶಲ್ ಅವರು ಮೊದಲು ಸ್ಕ್ರಿಪ್ಟ್ ರೈಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಂತರ ನಿರ್ದೇಶನಕ್ಕೆ ಕಾಲಿಟ್ಟ ಅವರು, ಆಂಥೋನಿ ಕೌನ್ ಹೈ, ಶಾದಿ ಕಾ ಲಡ್ಡು, ಪ್ಯಾರ್ ಮೇ ಕಭೀ ಕಭೀ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಅದೇ ರೀತಿ ನಿಖಿಲ್, ಶಾದಿ ಕಾ ಲಡ್ಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

1999ರಲ್ಲಿ ರಾಜ್ ಕೌಶಲ್ ಮತ್ತು ಮಂದಿರಾ ಬೇಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ೧೦ ವರ್ಷದ ಮಗ ವೀರ್ ಹಾಗೂ ೪ ವರ್ಷದ ದತ್ತು ಮಗಳಿದ್ದಾಳೆ.
ಸ್ನೇಹಿತನನ್ನು ಕಳೆದುಕೊಂಡ ಬಾಲಿವುಡ್‌ನ ನೇಹಾ ಧೂಪಿಯಾ, ರೋಹಿತ್ ಬೋಸ್ ರಾಯ್, ಟಿಸ್ಕಾ ಛೋಪ್ರಾ ಸೇರಿದಂತೆ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

Raj , we took this picture to create more and more memories… can’t believe you are nt with us anymore … Mandira , my strong strong girl, I am at a loss of words. My heart belongs to Vir and Tara ❤️ … I’m shaken up and in shock and disbelief as I write this , RIP Raj pic.twitter.com/gC6zYQdazo
— Neha Dhupia (@NehaDhupia) June 30, 2021