ತಬ್ಲಿಘಿ ಜಮಾತ್ ವಿರುದ್ಧ ಕೋಮು ದ್ವೇಷ ಪ್ರಚೋದಿಸುವ ವರದಿ ಪ್ರಸಾರ – ತಪ್ಪೊಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ ನ್ಯೂಸ್18 ಕನ್ನಡ

ಬೆಂಗಳೂರು : ಕಳೆದ ವರ್ಷ ಕೊರೊನಾ ಬಿಕ್ಕಟ್ಟು ಸಂದರ್ಭದಲ್ಲಿ ತಬ್ಲಿಘಿ ಜಮಾತ್ ವಿರುದ್ಧ ಸುದ್ದಿ ಮಾಡುವ ಮೂಲಕ ಸಮಾಜದಲ್ಲಿ ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿದ ನ್ಯೂಸ್ 18 ಕನ್ನಡ ವಾಹಿನಿ ಈಗ ಬಹಿರಂಗವಾಗಿ ಕ್ಷಮೆ ಕೇಳಿದೆ. ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಪ್ರೈಮ್ ನ್ಯೂಸ್‌ನಲ್ಲಿ ವಾಹಿನಿಯ ಸಂಪಾದಕರು ಕ್ಷಮೆ‌ ಕೋರಿದ್ದಾರೆ‌. ತಮ್ಮ‌ ಬಹಿರಂಗ ಕ್ಷಮೆಯಲ್ಲಿ ಹಲವು ವಿಚಾರಗಳನ್ನು ನ್ಯೂಸ್ 18 ಕನ್ನಡ ಪ್ರಸ್ತಾಪಿಸಿದೆ. “ನಾವು ಮಾಡಿದ ವರದಿಗಳಲ್ಲಿ ವಸ್ತುನಿಷ್ಠತೆ, ಗುಣಮಟ್ಟತೆ ಮತ್ತು ತಟಸ್ಥತೆ ಕಾಪಾಡಿಕೊಳ್ಳುವುದರಲ್ಲಿ ಎಡವಿದ್ದೇವೆ. ಎರಡು … Continue reading ತಬ್ಲಿಘಿ ಜಮಾತ್ ವಿರುದ್ಧ ಕೋಮು ದ್ವೇಷ ಪ್ರಚೋದಿಸುವ ವರದಿ ಪ್ರಸಾರ – ತಪ್ಪೊಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ ನ್ಯೂಸ್18 ಕನ್ನಡ