ಮಂಗಳೂರು : ನಗರದಲ್ಲಿ ಇಂದು ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಗುರುವಾರ ಪವಿತ್ರ ರಂಜಾನ್ ಹಬ್ಬ ಆಚರಿಸುವಂತೆ ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಗಲ್ ಮನವಿ ಮಾಡಿದ್ದಾರೆ.

ನಾಳೆಗೆ 30 ದಿನದ ಉಪವಾಸ ಮುಗಿಯಲಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು,ದುಬೈನಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಆಚರಣೆ ಮಾಡಲಿದ್ದಾರೆ.
