Secular TV
Sunday, May 28, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ದೇಶದಲ್ಲಿ ಕೊರೊನಾ ಮರಣ ಮೃದಂಗ – ಹೆಚ್ಚಾಯ್ತು ಸಾವಿನ ಸಂಖ್ಯೆ

Secular TVbySecular TV
A A
Reading Time: 1 min read
ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ

A mass cremation of victims who died due to the coronavirus disease (COVID-19), is seen at a crematorium ground in New Delhi, India, April 22, 2021. Picture taken with a drone. REUTERS/Danish Siddiqui

0
SHARES
Share to WhatsappShare on FacebookShare on Twitter

ನವದೆಹಲಿ : ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕು ದಿನದಿಂದ ದಿನಕ್ಕೆ ತನ್ನ ಕರಾಳ ಮುಖವನ್ನು ತೋರಿಸುತ್ತಿದ್ದು ನಿತ್ಯ ಲಕ್ಷಾಂತರ ಜನರ ದೇಹ ಪ್ರವೇಶ ಮಾಡುತ್ತಿದೆ. ಈ ನಡುವೆ ಡೆಡ್ಲಿ ವೈರಸ್ ದೇಶದಲ್ಲಿ ಅತಿ ಹೆಚ್ಚು ಜನರನ್ನು ಬಲಿ ಪಡೆಯಲು ಆರಂಭಿಸಿದೆ.

ಇಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3,60,960 ಮಂದಿಗೆ ಸೋಂಕು ತಗುಲಿದ್ದು ಇದೇ ಮೊದಲ ಬಾರಿಗೆ 3,293 ಮಂದಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ.

India reports 3,60,960 new #COVID19 cases, 3293 deaths and 2,61,162 discharges in the last 24 hours, as per Union Health Ministry

Total cases: 1,79,97,267
Total recoveries: 1,48,17,371
Death toll: 2,01,187
Active cases: 29,78,709

Total vaccination: 14,78,27,367 pic.twitter.com/ZfG2CWNMzu

— ANI (@ANI) April 28, 2021

ಕಳೆದ ವಾರ ಪ್ರತಿದಿನ 2.5 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದರು, ನಿನ್ನೆಯಿಂದ ಸಾವಿನ ಸಂಖ್ಯೆ ಮೂರು ಸಾವಿರದ ಗಡಿ ದಾಟಿದ್ದು ಕಳೆದ 24 ಗಂಟೆಯಲ್ಲಿ 3,293 ಜನ ಕೊರೊನಾಗೆ ಬಲಿಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.

ದೇಶದಲ್ಲಿ ಸೃಷ್ಟಿಯಾಗಿರುವ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಸರಿಯಾದ ಸಮಯಕ್ಕೆ ಸಿಗದ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಲಿಂಡರ್‌ ಗಳಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದು ಮೂಲಗಳು ಹೇಳುತ್ತಿದ್ದು ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಹೆಚ್ಚು ಸಾವುಗಳು ದಾಖಲಾಗುತ್ತಿವೆ

ಸದ್ಯ ದೇಶದಲ್ಲಿ ಸೋಂಕಿತರ ಸಂಖ್ಯೆ 1,79,97,267ಕ್ಕೆ ಏರಿಕೆಯಾಗಿದ್ದು 1,48,17,371 ಗುಣಮುಖವಾಗಿದ್ದಾರೆ. ದೇಣಸದಲ್ಲಿ 29,78,709 ಸಕ್ರಿಯ ಪ್ರಕರಣಗಳಿದ್ದು ಈವರೆಗೂ ದೇಶದಲ್ಲಿ 2,01,187 ಮಂದಿ ಸಾವನ್ನಪ್ಪಿದ್ದಾರೆ.

RECOMMENDED

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

May 20, 2023
ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ  ಒಪ್ಪಿಗೆ ನೀಡಿದ್ದು ಹೇಗೆ?

ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದು ಹೇಗೆ?

May 18, 2023
  • 409 Followers
  • 23.8k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • ಅಭಿವೃದ್ಧಿಯ ಹರಿಕಾರ ಸರ್ ಮಿರ್ಜಾ ಇಸ್ಮಾಯಿಲ್ ಜೀವನ ಕಥನ

    0 shares
    Share 0 Tweet 0

Related Posts

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ
Just-In

ಸಿಎಂ ಆಗಿ ಸಿದ್ದರಾಮಯ್ಯ , ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ; ಕೆಲ ಗಂಟೆಗಳಲ್ಲೇ 5 ಗ್ಯಾಂರಂಟಿ ಘೋಷಣೆ ಮಾಡಲಿರುವ ಸಿದ್ದು ಸರ್ಕಾರ

May 20, 2023
ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ  ಒಪ್ಪಿಗೆ ನೀಡಿದ್ದು ಹೇಗೆ?
Politics

ಕೊನೆಗೂ ಗೊಂದಲಕ್ಕೆ ಅಂತ್ಯ ಹಾಡಿದ ಹೈಕಮಾಂಡ್‌- ಸಿಎಂ ಆಗಿ ಸಿದ್ದು ಆಯ್ಕೆ- ಹಠ ಹಿಡಿದಿದ್ದ ಡಿಕೆಶಿ ಡಿಸಿಎಂ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದು ಹೇಗೆ?

May 18, 2023
ನನ್ನನ್ನು ಜೈಲಿಗೆ ಹಾಕಿದ್ರೂ ನಾನು ಹೆದರಲ್ಲ : ರಾಹುಲ್ ಗಾಂಧಿ ಕಿಡಿ
Karnataka

ನನ್ನನ್ನು ಜೈಲಿಗೆ ಹಾಕಿದ್ರೂ ನಾನು ಹೆದರಲ್ಲ : ರಾಹುಲ್ ಗಾಂಧಿ ಕಿಡಿ

April 16, 2023
ಪೊಲೀಸರ ಸಮ್ಮುಖದಲ್ಲಿ ಅತಿಕ್ ಅಹ್ಮದ್ ಹತ್ಯೆ: ಪೋಲೀಸ್ ಕಸ್ಟಡಿಯಲ್ಲಿಯೇ ಪೂರ್ವನಿಯೋಜಿತವಾಗಿ ಸಂಚನ್ನು ರೂಪಿಸಿ ಕೊಲ್ಲಲಾಗಿದೆಯೇ?
Crime

ಪೊಲೀಸರ ಸಮ್ಮುಖದಲ್ಲಿ ಅತಿಕ್ ಅಹ್ಮದ್ ಹತ್ಯೆ: ಪೋಲೀಸ್ ಕಸ್ಟಡಿಯಲ್ಲಿಯೇ ಪೂರ್ವನಿಯೋಜಿತವಾಗಿ ಸಂಚನ್ನು ರೂಪಿಸಿ ಕೊಲ್ಲಲಾಗಿದೆಯೇ?

April 16, 2023
Atiq ahmad and ashraf murder: ಪೊಲೀಸ್‌ ಹಾಗೂ ಮಾಧ್ಯಮದ ಸಮ್ಮಖದಲ್ಲೇ ಗುಂಡು ಹಾರಿಸಿ ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರನ ಹತ್ಯೆ
Crime

Atiq ahmad and ashraf murder: ಪೊಲೀಸ್‌ ಹಾಗೂ ಮಾಧ್ಯಮದ ಸಮ್ಮಖದಲ್ಲೇ ಗುಂಡು ಹಾರಿಸಿ ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರನ ಹತ್ಯೆ

April 15, 2023
Ex CM Jagadish Shettar: ಗುಜರಾತ್ ಫಲಿತಾಂಶ ರಾಜ್ಯದ ಚುನಾವಣೆಗೆ ಬೂಸ್ಟರ್..!
Just-In

Jagadish Shettar Resign: ಬಿಜೆಪಿಯ ಮತ್ತೊಂದು ವಿಕೆಟ್‌ ಪನತ; ಕಮಲಕ್ಕೆ ಗುಡ್‌ ಬೈ ಹೇಳಿದ ಜಗದೀಶ್‌ ಶೆಟ್ಟರ್

April 15, 2023
Top Stories : ದೇಶದಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠ |ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಗಮನ
Just-In

Karnataka Assembly Elections 2023: ಕಾಂಗ್ರೆಸ್‌ ಮೂರನೇ ಪಟ್ಟಿ ರಿಲೀಸ್‌: ಕೋಲಾರಿದಿಂದ ಕೊತ್ತೂರು ಮಂಜುನಾಥ್‌, ಅಥಣಿಯಿಂದ ಸವದಿಗೆ ಟಿಕೆಟ್‌

April 15, 2023
Rajiv Gandhi Assassination Case : ರಾಜೀವ್ ಗಾಂಧಿ ಹತ್ಯೆ ಪ್ರಕರಣ : ಸುಪ್ರೀಂಕೋರ್ಟ್‌ನಿಂದ ಕೇಂದ್ರ-ತಮಿಳುನಾಡು ಸರ್ಕಾರಕ್ಕೆ  ನೋಟಿಸ್​
Just-In

Karnataka Muslim Reservation: ಮುಸ್ಲಿಂ ಮೀಸಲಾತಿ ರದ್ದು: ಅರ್ಜಿ ವಿಚಾರಣೆ ನಡೆಸಿದ ಸುಪ್ರೀಕೋರ್ಟ್ ಹೇಳಿದ್ದೇನು? ಇಲ್ಲಿದೆ ನೋಡಿ ವಾದ-ಪ್ರತಿವಾದದ ಡಿಟೇಲ್ಸ್‌

April 13, 2023
Next Post
18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ – ಇಂದಿನಿಂದ ನೋಂದಣಿ ಆರಂಭ

18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ - ಇಂದಿನಿಂದ ನೋಂದಣಿ ಆರಂಭ

ಕೊರೊನಾ ಕಂಟ್ರೋಲ್ ಗೆ 11 ಸೂತ್ರ – ಬಿಎಸ್ ವೈಗೆ ಸಿದ್ದರಾಮಯ್ಯ ಸಲಹೆ

ಕೊರೊನಾ ಕಂಟ್ರೋಲ್ ಗೆ 11 ಸೂತ್ರ - ಬಿಎಸ್ ವೈಗೆ ಸಿದ್ದರಾಮಯ್ಯ ಸಲಹೆ

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist